24.7 C
Mangalore
Friday, August 27, 2021
HomeOur ActivitiesEducationಪ್ರಶಸ್ತಿ ವಿಜೇತ ಶಿಕ್ಷಕಧ್ವಯರಿಗೆ ಸನ್ಮಾನ

ಪ್ರಶಸ್ತಿ ವಿಜೇತ ಶಿಕ್ಷಕಧ್ವಯರಿಗೆ ಸನ್ಮಾನ

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರಾದ ಎಂ.ಹೆಚ್ ಮಲಾರ್ ಮತ್ತು ಪ್ರತಿಷ್ಠಿತ ಯೇನೆಪೋಯ ಉತ್ತಮ ಶಿಕ್ಷಕ ಪ್ರಶಸ್ತಿ2020 ಪುರಸ್ಕ್ರತರಾದ ಕೆ.ಎಂ.ಕೆ ಮಂಜನಾಡಿಯವರನ್ನು ಜಮೀಯ್ಯತುಲ್ ಫಲಾಹ್ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಇಬ್ಬರು ಶಿಕ್ಷಕರು ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಹಿರಿಯ ಸದಸ್ಯರಾಗಿದ್ದು ಹಲವಾರು ವರುಷಗಳಿಂದ ವಿವಿಧ ಜವಾಬ್ದಾರಿಯುತ ಸ್ಥಾನಗಳಿಂದ ಸಂಸ್ಥೆಯ ಸೇವೆಯನ್ನು ಮಾಡಿದ್ದಾರೆ.

 

Date

Education Recent Activities

Education Past Activities

JF Awards & Recognition

Tags By Most Viewed