28 C
Mangalore
Thursday, April 1, 2021
HomeOur ActivitiesEmpowermentಬಡ ಕುಟುಂಬ ಕ್ಕೆ ನೀಡುವ ಹೊಸ ಮನೆಯ ಶಕುಸ್ಥಾಪನೆ -ಕೆಂಚಿನಡ್ಕ- ಪಡುಬಿದ್ರಿ

ಬಡ ಕುಟುಂಬ ಕ್ಕೆ ನೀಡುವ ಹೊಸ ಮನೆಯ ಶಕುಸ್ಥಾಪನೆ -ಕೆಂಚಿನಡ್ಕ- ಪಡುಬಿದ್ರಿ

ಹಾಜೀ ಸೆಯ್ಯದ್ ಕರಿನಿರೆ ಚಾರಿಟೇಬಲ್ ಟ್ರಸ್ಟ್ ಇವರ ದಾನದಿಂದ ಜಂಇಯ್ಯತುಲ್ ಫಲಾಹ್ ನಗರ ಘಟಕ ದ ಉಸ್ತುವಾರಿ ಯಲ್ಲಿ ನಿರ್ಮಿಸುವ 8 ನೇ ಮನೆಯ ಶಂಕು ಸ್ಥಾಪನೆ ಯನ್ನು ಪಡುಬಿದ್ರೆ (ಕಾಪು ತಾಲೂಕು ) ಕಂಚಿನಡ್ಕ ಊರಲ್ಲಿ ತಾರೀಕು 20/01/2021 ರಂದು ಬೆಳಿಗ್ಗೆ ನಡೆಸಲಾಯಿತು. ಈ ಮನೆಯನ್ನು ಇಂಶಾ ಅಲ್ಲಾಹ್ ರಮಾಝನ್ ಮೊದಲು ಬಡ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು.


ಸಮಾರಂಭದಲ್ಲಿ Expertise ಕಂಪನಿಯ ನಿರ್ದೇಶಕರುಗಳಾದ ಜ. ಶೈಖ್ ಕರ್ನಿರೆ , ಜ. ರಹೀಮ್ ಕರ್ನಿರೆ,
ಜ. ಪ. ಸಂಸ್ಥೆಯ ದ. ಕ. ಹಾಗೂ ಉಡುಪಿ ಜಿಲ್ಲಾ ಅಧ್ಯಕ್ಷರಾದ ಜ. ಶಬೀ ಅಹ್ಮದ್ ಖಾಝಿ, ಜ. ಪ. ನಗರ ಘಟಕದ ಅಧ್ಯಕ್ಷರಾದ ಜ. ಅಬೂಬಕ್ಕರ್, PBA Razak, BS Basheer, ಮುಬೀನ್ ಭಾಯ್, ಪರ್ವೀಜ್ ಅಲಿ, T. K. ಬಶೀರ್, ಸಾಬಿರ್ ಅಲಿ, HNGC ಹುಸೇನ್, ಇಸ್ಮಾಯಿಲ್ ಪಲಿಮಾರ್
ಹಾಗೂ ಇತರ ಘಣ್ಯರು ಉಪಸ್ಥಿತರಿದ್ದರು.

Date

Empowerment Recent Activities

Empowerment Past Activities

JF Awards & Recognition

Tags By Most Viewed