25.5 C
Mangalore
Thursday, June 10, 2021
HomeRecent Programs2021-2023 ಸಾಲಿನ ಜಮೀಯ್ಯತುಲ್ ಫಲಾಹ್ ಅಧ್ಯಕ್ಷರಾಗಿ ಶಬೀ ಅಹ್ಮದ್ ಖಾಝಿ ಆಯ್ಕೆ

2021-2023 ಸಾಲಿನ ಜಮೀಯ್ಯತುಲ್ ಫಲಾಹ್ ಅಧ್ಯಕ್ಷರಾಗಿ ಶಬೀ ಅಹ್ಮದ್ ಖಾಝಿ ಆಯ್ಕೆ

ಉಪಧಯಕ್ಷರಾಗಿ ಕಾರ್ಕಳ ಘಟಕದ ಸೆಯೇದ್ ಹಸ್ಸನ್ ಮತ್ತು ಮೊಹಮ್ಮದ್ ಮುಬೀನ್, ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ಫಝಲ್ ರಹೀಮ್ ಕೆ ಪುತ್ತೂರು , ಜತೆ ಕಾರ್ಯದರ್ಶಿಯಾಗಿ ಮ್.ಚ್. ಮಲಾರ್ , ಕೋಶಾಧಿಕಾರಿಯಾಗಿ ಫ್.ಮ್. ಬಷೀರ್, ಪತ್ರಿಕಾ ಕಾರ್ಯದರ್ಶಿಯಾಗಿ ನಜಿರ್ ಅಹ್ಮದ್, ಸಂಘಟನಾ ಕಾರ್ಯದರ್ಶಿಯಾಗಿ ಹೈದೆರ್ ಅಲಿ ನೀರ್ಸಾಲು, ಶಾಲಾ ಸಂಚಾಲಕರಾಗಿ ಪರ್ವೇಜ್ ಅಲಿ, ಹಾಸ್ಟೆಲ್ ಸಂಚಾಲಕರಾಗಿ ಅಬೂಬಕ್ಕರ್ ಸಿದ್ದಿಕ್ ಆಯ್ಕೆ ಆಗಿದ್ದರೆ.

 

 

Date

NRCC Recent Activities

NRCC Past Activities

JF Awards & Recognition

Tags By Most Viewed